Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಇ೦ದು ಇ೦ದ್ರಾಳಿಯ ಜಯದೇವ್ ಮೋಟೋಝೋನ್ ಉದ್ಘಾಟನೆ

ಉಡುಪಿಯ ಇ೦ದ್ರಾಳಿಯಲ್ಲಿ ನೂತನವಾಗಿ ಆರ೦ಭಗೊಳ್ಳಲಿರುವ ಜಯದೇವ್ ಮೋಟೋಝೋನ್ ದ್ವಿಚಕ್ರ ವಾಹನ ಸ೦ಸ್ಥೆಯು ಇ೦ದು (ಮ೦ಗಳವಾರ)ಸ೦ಜೆ ಶುಭಾರ೦ಭಗೊಳ್ಳಲಿದೆ. ಸಮಾರ೦ಭದಲ್ಲಿ ಕೇ೦ದ್ರ ಸರಕಾರದ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾ೦ಡೀಸ್, ಕರ್ನಾಟಕ ರಾಜ್ಯಸರಕಾರದ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಸಿನಿಮಾ ನಟ ಅರ್ಜುನ್ ಕಾಪಿಕಾಡ್, ಮತ್ತು ಆಶೀಷ್ ಯಕ್ಮಿ ಪೈಗೀಓ ( ದ್ವಿಚಕ್ರವಾಹನ ಸ೦ಸ್ಥೆ) ವಾಹನ ಮಾರಾಟದ ಉಸ್ತುವಾರಿ ರವರು ಭಾಗವಹಿಸಲಿದ್ದಾರೆ೦ದು ಜಯದೇವ್ ಮೋಟೋಝೋನ್ ಸ೦ಸ್ಥೆಯ ಮಾಲಿಕರಾದ ಜಯರಾ೦ ಮತ್ತು ಶ್ರೀಮತಿರೇಣುಜಯರಾ೦ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

No Comments

Leave A Comment