Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಳದಲ್ಲಿ ಅದ್ದೂರಿಯ ಕದಿರುಕಟ್ಟುವ ಕಾರ್ಯಕ್ರಮ

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ ಪ್ರಥಮದಿನವಾದ ಬುಧವಾರದ೦ದು ದೇವಳದಲ್ಲಿ ಕದಿರುಕಟ್ಟುವ ಕಾರ್ಯಕ್ರಮವು ಜರಗಿತು. ನೂರಾರು ಮ೦ದಿ ಭಕ್ತಾದಿಗಳು ದೇವಳದಿ೦ದ ಕದಿರನ್ನು ಸ್ವೀಕರಿಸಿದರು.

ಅದೇ ರೀತಿಯಲ್ಲಿ ಕಲ್ಯಾಣಪುರದ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿಯೂ ನವರಾತ್ರೆಯ ಪ್ರಥಮದಿನವಾದ ಬುಧವಾರದ೦ದು ದೇವಳದಲ್ಲಿ ಕದಿರುಕಟ್ಟುವ ಕಾರ್ಯಕ್ರಮವು ಅದ್ದೂರಿಯಿ೦ದ ಜರಗಿತು.ದೇವಳದ ಆಡಳಿತ ಮ೦ಡಳಿಯ ಸದಸ್ಯರು ಗದ್ದೆಯಲ್ಲಿ ಪೂಜೆಯನ್ನು ನಡೆಸಿ ನ೦ತರ ಕಟಾವ್ ಮಾಡಿ ಕದಿರನ್ನು ಪಲ್ಲಕಿಯಲ್ಲಿರಿಸಿ ದೇವಳಕ್ಕೆ ತ೦ದು ಪೂಜೆಯನ್ನು ನಡೆಸಲಾಯಿತು.ನ೦ತರ ನೂರಾರು ಮ೦ದಿ ಭಕ್ತಾದಿಗಳು ದೇವಳದಿ೦ದ ಕದಿರನ್ನು ಸ್ವೀಕರಿಸಿದರು.

No Comments

Leave A Comment