Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

“ಘರ್ ಘರಾಂತು ಭಾಜನಂತರಂಗ ” ಸ೦ಚಾಲಕರಿಗೆ ಸನ್ಮಾನ

ಉಡುಪಿ ಜಿ.ಯಸ್.ಬಿ. ಸಮಾಜದ ಹತ್ತು ಸಮಸ್ತರು ಒಂದಾಗಿ “ಘರ್ ಘರಾಂತು ಭಾಜನಂತರಂಗ ” ಎಂಬ ಶೀರ್ಷಿಕೆ ಅಡಿ ಪ್ರಾರಂಭಗೊಂಡ ಮನೆ ಮನೆಗಳಲ್ಲಿ ಪ್ರತಿ ಆದಿತ್ಯವಾರದಂದು ಉಚಿತ ವಾಗಿ ಜರಗುವ ಹರಿ ನಮ ಸಂಕೀರ್ತನೆಯ ೫೦ ನೇ ವಾರದ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಸೇವೆಸಲ್ಲಿಸಿದ ಘರ್ ಘರ್ ಭಜನಾ ತಂಡದ ಸಂಚಾಲಕರಾದ ಜಯಂತ್ ನಾಯಕ್, ರವೀಂದ್ರ ನಾಯಕ್ ,ನಿತ್ಯಾನಂದ ನಾಯಕ್ ಇವರಗಳನ್ನು ಕೊಂಕಣಿ ಅಕ್ಯಾಡೆಮಿಯಾ ಮಾಜಿ ಅಧ್ಯಕ್ಷರು, ರಾದ ಕಾಸರಗೋಡು ಚಿನ್ನ ಸನ್ಮಾನಿಸಿದರು.

ಅನಂತ ವೈದಿಕ ಕೇಂದ್ರದ ನಿರ್ದೇಶಕರಾದ ಚೆಂಪೀ ರಾಮಚಂದ್ರ ಅನಂತ್ ಭಟ್, ಸಮಾಜ ಸೇವಕ ವಿಶ್ವನಾಥ ಶೆಣೈ , ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ರೋಹಿತಾಕ್ಷ ಪಡಿಯಾರ್,ಉಡುಪಿ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷರಾದ ಮತ್ತಾರು ಸತೀಶ್ ಕಿಣಿ, ಘರ್ ಘರ್ ಭಜನಾ ತಂಡದ ಹೆಚ್ಚಿನ ಸದ್ಯಸರು ಉಪಸಿತರಿದ್ದರು.

No Comments

Leave A Comment