Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ತುಳುಕೂಟ ಉಡುಪಿ(ರಿ.) ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ವಿ.ಜಿ.ಶೆಟ್ಟಿ ಆಯ್ಕೆ

ಉಡುಪಿ: ತುಳುಕೂಟ ಉಡುಪಿ(ರಿ.) ಉಡುಪಿ ಇದರ 2018-19ನೇ ನೂತನ ಅಧ್ಯಕ್ಷರಾಗಿ ಉದ್ಯಮಿ ವಿ.ಜಿ.ಶೆಟ್ಟಿ ಆಯ್ಕೆಯಾಗಿದ್ದಾರೆ.

ಸ್ಥಾಪಕಾಧ್ಯಕ್ಷರು: ಡಾ. ಭಾಸ್ಕರಾನಂದ ಕುಮಾರ್, ಗೌರವಾಧ್ಯಕ್ಷರು: ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರು: ಮೊಹಮ್ಮದ್ ಮೌಲಾ, ಲಕ್ಷೀಕಾಂತ್ ಬೆಸ್ಕೂರ್, ವಿದ್ಯಾರಮೇಶ್, ಕಾರ್ಯದರ್ಶಿ: ಗಂಗಾಧರ ಕಿದಿಯೂರ್, ಜತೆ ಕಾರ್ಯದರ್ಶಿಗಳು :ಮೋಹನ್ ಶೆಟ್ಟಿ, ತಾರಾ ಆಚಾರ್ಯ, ಕೋಶಾಧಿಕಾರಿ: ಎಂ. ಜಿ. ಚೈತನ್ಯ, ಸಂಘಟನಾ ಕಾರ್ಯದರ್ಶಿಗಳು: ಮನೋಹರ್ ಶೆಟ್ಟಿ ತೋನ್ಸೆ, ಸಂತೋಷ್ ಕುಮಾರ್, ತುಳು ಮಿನದನ ಸಂಚಾಲಕರು: ಯಾದವ ವಿ. ಕರ್ಕೇರ, ಕೆಮ್ತೂರು ನಾಟಕ ಪ್ರಶಸ್ತಿ ಸಂಚಾಲಕರು : ಪ್ರಭಾಕರ ಭಂಡಾರಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕರು: ಪ್ರಕಾಶ್ ಸುವರ್ಣ ಕಟಪಾಡಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ ಸಂಚಾಲಕರು: ವಿವೇಕಾನಂದ ಎನ್., ಮಲ್ಪೆ ರಾಮದಾಸ ಸಾಮಗ ಯಕ್ಷಗಾನ ಪ್ರಶಸ್ತಿ ಸಂಚಾಲಕರು: ಎಸ್. ವಿ. ಭಟ್, ಮದರಂಗಿದರಂಗ್ ಸ್ಪರ್ಧೆ ಸಂಚಾಲಕರು: ಯಶೋಧಾ ಕೇಶವ್, ಜ್ಯೋತಿ ಎಸ್. ದೇವಾಡಿಗ, ಆಟಿದಲೇಸ್ ಸಂಚಾಲಕರು: ವೀಣಾ ಎಸ್. ಶೆಟ್ಟಿ, ಸೋನದ ಸೇಸೆ ಸಂಚಾಲಕರು: ರತ್ನಾಕರ ಇಂದ್ರಾಳಿ, ತುಳುವೆರೆ ಗೊಬ್ಬುಲು ಸಂಚಾಲಕರು: ದಿವಾಕರ್ ಸನಿಲ್, ಆಟಿದ ಕಷಾಯ ಸಂಚಾಲಕರು: ಯು. ಭೋಜ,

ತುಳುವ ನಲಿಕೆ ಸಂಚಾಲಕರು: ದಯಾನಂದ ಡಿ.ಕಾರ್ಯಕಾರಿ ಸಮಿತಿ ಸದಸ್ಯರು: ಗಣೇಶ್ ಕೋಟ್ಯಾನ್, ಮನೋರಮಾ ಶೆಟ್ಟಿ, ಯು.ಜೆ. ದೇವಾಡಿಗ, ನಾಗರಾಜ್ ಜಿ. ಎಸ್. ಸರೋಜಾ ಯಶ್ವಂತ್, ಜಯರಾಮ್ ಶೆಟ್ಟಿಗಾರ್ ಎಂ., ವೇದಾವತಿ ಶೆಟ್ಟಿ, ಶೋಭಾ ಡಿ. ಶೆಟ್ಟಿ, ಶೇಖರ್ ಕಲ್ಮಾಡಿ, ಗೋಪಾಲ್ ಕೆ., ಅಶೋಕ್ ಡಿ. ಶೆಟ್ಟಿ, ಶಾಂತಾರಾಮ ಶೆಟ್ಟಿ, ಅಮಿತ್‍ಕುಮಾರ್ ಶೆಟ್ಟಿ, ಸಿಲ್ವೆಸ್ಟರ್ ಮಥಾಯಸ್, ಪ್ರಸನ್ನಕುಮಾರ್, ರವಿಶಂಕರ್ ರೈ, ಸುಮಾಲಿನಿ, ರೇಖಾ ಪೈ,

ಗೌರವ ಸಲಹೆಗಾರರು:ಬನ್ನಂಜೆ ಬಾಬು ಅಮೀನ್, ಮುರಳೀಧರ ಉಪಾಧ್ಯಾಯ, ಭುವನಪ್ರಸಾದ ಹೆಗ್ಡೆ, ಎಸ್. ಎ. ಕೃಷ್ಣಯ್ಯ, ದಯಾನಂದ ಕೆ. ಶೆಟ್ಟಿ ದೆಂದೂರ್, ರಮೇಶ ಬಂಗೇರ, ದಿನಕರ ಶೆಟ್ಟಿ ಪೆರ್ಡೂರು, ಡಾ| ನಿಕೇತನ, ಡಾ.ವೈ.ಎನ್. ಶೆಟ್ಟಿ, ಸದಾಶಿವ ಭಟ್.

No Comments

Leave A Comment