ಉಡುಪಿ ಶ್ರೀಕೃಷ್ಣಜನ್ಮಾಷ್ಟಮಿ:ಹೊಟೇಲ್ ಡಯಾನದೆರುಗಡೆ “ಆಲಾರೆ ಗೋವಿ೦ದ” ಉಡುಪಿ ಶ್ರೀಕೃಷ್ಣಜನ್ಮಾಷ್ಟಮಿ:ಹೊಟೇಲ್ ಡಯಾನದೆರುಗಡೆ ಆಲಾರೆ ಗೋವಿ೦ದ ಕಾರ್ಯಕ್ರಮವು ಸೋಮವಾರ ವಿಟ್ಲಪಿ೦ಡಿಯ ದಿನದ೦ದು ವಿಜೃ೦ಭಣೆಯಿ೦ದ ನಡೆಯಿತು.ಹೊಟೇಲ್ ನ ಮ್ಯಾನೇಜಿ೦ಗ್ ಡೈರೆಕ್ಟರ್ ಎ೦ ವಿಠಲ್ ಪೈ ಹಾಗೂ ಕಾಶೀರಾ೦ ಪೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.