Log In
BREAKING NEWS >
Smriti Irani says writing on the wall for Rahul Gandhi...

ತೊಟ್ಟಿಲಿನ್ಲಲಿ ಬಾಲಕೃಷ್ಣನ ಅಲಂಕಾರ: ಲಕ್ಷ ತುಳಸಿ ಅರ್ಚನೆ- ಮಹಾಪೂಜೆ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ದೇವರಿಗೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸುವರ್ಣ ತೊಟ್ಟಿಲಿನ್ಲಲಿ ಬಾಲಕೃಷ್ಣನ ಅಲಂಕಾರವನ್ನು ಮಾಡಿದರು.ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು.

No Comments

Leave A Comment