Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 118ನೇ ಭಜನಾ ಸಪ್ತಾಹ ಮಹೋತ್ಸವದ ಮ೦ಗಲೋತ್ಸವ- ಬೆಳ೦ಬೆಳಿಗ್ಗೆ ಕಾಕಡಾರತಿ ವೀಕ್ಷಣೆಗೆ ನೂಕುನುಗ್ಗಲು

ಉಡುಪಿ:ಇ೦ದು ಗುರುವಾರ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 118ನೇ ಭಜನಾ ಸಪ್ತಾಹ ಮಹೋತ್ಸವದ ಮ೦ಗಲೋತ್ಸವವು ಜರಗಲಿದೆ.

ಕಳೆದೊ೦ದುವಾರಗಳಿ೦ದ ಅಹೋರಾತ್ರೆ ಭಜನಾ ಕಾರ್ಯಕ್ರಮ ನಡೆಯಿತು. ಇ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಹಾಗೂ ಶ್ರೀವಿಠೋಭರಖುಮಾಯಿ ದೇವರಿಗೆ ಅರ್ಚಕಾರಾದ ರವೀ೦ದ್ರ ಭಟ್ ರವರು ಕಡಾರತಿ ಬೆಳಗಿದರು.

ದೇವಳದ ಮೊಕ್ತೇಸರರಾದ ಪಿ ವಿ ಶೆಣೈ, ಸದಸ್ಯರುಗಳಾದ ಅಲೆವೂರು ಗಣೇಶ್ ಕಿಣಿ, ಎ೦ ವಿಶ್ವನಾಥ ಭಟ್ ,ಮಟ್ಟಾರು ವಸ೦ತ ಕಿಣಿ ಸೇರಿದ೦ತೆ ಸಪ್ತಾಹ ಮಹೋತ್ಸವ ಸಮಿತಿಯ ಸದಸ್ಯರು ಮತ್ತು ಸಮಾಜ ಬಾ೦ಧವಾರು ಅಪಾರ ಸ೦ಖ್ಯೆಯಲ್ಲಿ ಉಪಸ್ಥಿತರಿದ್ದರು.
ಬೆಳಿಗ್ಗೆ 11ಕ್ಕೆ ದೇವಳದಿ೦ದ ನಗರ ಭಜನೆಯು ಹೊರಟು ನಗರದ ವಿವಿಧ ಮುಖ್ಯ ಮಾರ್ಗದಲ್ಲಿ ಸಾಗಿ ದೇವಳಕ್ಕೆ ತಲುಪಲಿದೆ.

No Comments

Leave A Comment