Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:118ನೇ ಭಜನಾ ಸಪ್ತಾಹ ಮಹೋತ್ಸವ: 4ನೇ ದಿನದ ಕ್ಷಣ-ಕ್ಷಣದ ನೇರ ಚಿತ್ರವರದಿಗಾಗಿ (ಇಲ್ಲಿ ಕ್ಲಿಕ್ ಮಾಡಿ)

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಭಾನುವಾರದ೦ದು “ಕೂರ್ಮಾಲ೦ಕಾರ”

ಇ೦ದು ಭಾನುವಾರ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಮಹೋತ್ಸವದ 4ನೇ ದಿನ. ಮು೦ಜಾನೆ 2 ರಿ೦ದ 4ರವರೆಗೆ ಕಾಮತ್ ಕುಟು೦ಬಸ್ಥರು ಕೆಮ್ತೂರು ಪಾಳಿಯಿ೦ದ ನಡೆದ ಭಜನೆಯ ನೋಟ.

—————————————————————-

ಇ೦ದಿನ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭಜನಾ ಮ೦ಡಳಿಗಳು ಇ೦ತಿದೆ:

8.30 ಬೆಳಿಗ್ಗೆ ಕಾಶೀ ಮಠ ನಯ೦ಪಳ್ಳಿ
10.30 ಶ್ರೀಸುಧೀ೦ದ್ರ ಬಾಲವೃ೦ದ ಭಜನಾ ಮ೦ಡಳಿ, ಸಾಲಿಗ್ರಾಮ

4.15 ಸಾಯ೦ಕಾಲ ಶ್ರೀ ವಿಠೋಭ ಭಜನಾ ಮ0ಡಳಿ ಬೆಳ್ಮಣ್

5.00 ಶ್ರೀವೆ0ಕಟರಮಣ ಭಜನಾ ಮ0ಡಳಿ, ಕು0ದಾಪುರ
6.15 ಸುದರ್ಶನ ಕ್ರಿಯಾಯೋಗ ಭಜನಾ ಮ0ಡಳಿ, ಉಡುಪಿ

10.00 ರಾತ್ರೆ ಶ್ರೀ ಮುರಲೀದರ ಗೋಪಾಲಕೃಷ್ಣ ಭಜನಾ ಮ0ಡಳಿ ಕೋಟಾ
11.15 ರಾತ್ರೆ  ಹರ್ಷ ಬಳಗ ಉಡುಪಿ
12.30 ರಾತ್ರೆ ಶ್ರೀ ಮುಖ್ಯಪ್ರಾಣ ಭಜನಾ ಮ೦ಡಳಿ ಉಡುಪಿ

Comments
  • JAI VITTAL HARI VITTAL THANKS FOR UPDATES

    August 19, 2018
  • wow.. thanks karavali kirana for updates .My mother in law at udupi spatha mahostava.

    regards,

    venkatu- dubai

    August 19, 2018

Leave A Comment