Log In
BREAKING NEWS >
Smriti Irani says writing on the wall for Rahul Gandhi...

ನೊಬೆಲ್‌ ವಿಜೇತ,ಯುಎನ್‌ ಮಾಜಿ ಕಾರ್ಯದರ್ಶಿ ಕೊಫಿ ಅನ್ನಾನ್‌ ನಿಧನ

ಜಿನೇವಾ: ನೊಬೆಲ್‌ ಪ್ರಶಸ್ತಿ ವಿಜೇತ,ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೊಫಿ ಅನ್ನಾನ್‌ ಅವರು ಶನಿವಾರ ಸ್ವಿಟ್ಝರ್‌ಲ್ಯಾಂಡ್‌ನ‌ ಜಿನೇವಾದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಘಾನಾ ದೇಶದ ರಾಜತಂತ್ರಜ್ಞರಾಗಿದ್ದ ಕೊಫಿ ಅವರಿಗೆ 2001 ರಲ್ಲಿ ನೊಬೆಲ್‌ ಶಾಂತಿ ಪುರಸ್ಕಾರ ಲಭಿಸಿತ್ತು.

ಕೊಫಿ ಅವರು ವಿಶ್ವಸಂಸ್ಥೆಯ ಮೊದಲ ಕಪ್ಪು ವರ್ಣೀಯ ಪ್ರಧಾನ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸಿರಿಯಾ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿಯೂ ಕೊಫಿ ಕೆಲಸ ನಿರ್ವಹಿಸಿದ್ದರು.

No Comments

Leave A Comment