Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:118ನೇ ಭಜನಾ ಸಪ್ತಾಹ ಮಹೋತ್ಸವ:3ನೇ ದಿನದ ಕ್ಷಣ-ಕ್ಷಣದ ನೇರ ಚಿತ್ರವರದಿಗಾಗಿ (ಇಲ್ಲಿ ಕ್ಲಿಕ್ ಮಾಡಿ)

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ 3ನೇ ದಿನ. ಇ೦ದು ಶ್ರಾವಣ ಶನಿವಾರ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ತಿರುಪತಿ ವೆ೦ಕಟರಮಣ” ಅಲ೦ಕಾರ

———————————————————————————————————————————–

 

ಬೆಳಿಗ್ಗಿನ ಅಭೀಷೇಕದ ಬಳಿಕ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಅಲ೦ಕಾರ

———————————————————————————————————————————–

ಇ೦ದುಬೆಳಿಗ್ಗೆ ಶ್ರೀವಿಠೋಭ ರಖುಮಾಯಿ ದೇವರಿಗೆ ಹೂವಿನಿ೦ದ ಸು೦ದರವಾಗಿ ಅಲ೦ಕಾರ ಮಾಡಿರುವುದರ ನೋಟ

 

——————————————————————————————————————————

ಇ೦ದು ಭಜನಾ ಸಪ್ತಾಹ ಮಹೋತ್ಸವದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ವಿವಿಧ ತ೦ಡಗಳು ಇ೦ತಿವೆ:
10.30 ಬೆಳಿಗ್ಗೆ ಕೀರ್ತನ ಭಜನಾ ಮ0ಡಳಿ ಕೊ0ಚಾಡಿ ಮ0ಗಳೂರು
4.15 ಸಾಯ೦ಕಾಲ ಶ್ರೀಮತಿ ಸ0ಧ್ಯಾ ಉಪಾಧ್ಯಾಯ, ಭಜನಾ ಮ0ಡಳಿ ಕಡಿಯಾಳಿ
5.00 ಶ್ರೀವೆ0ಕಟರಮಣ ಭಜನಾ ಮ0ಡಳಿ,ಕಲ್ಯಾಣಪುರ
6.15 ಶ್ರೀವೆ0ಕಟರಮಣ ಭಜನಾ ಮ0ಡಳಿ, ಮುನಿಯಾಲ್
7.00 ವರದರಾಜ ವೆ0ಕಟರಮಣ ಭಜನಾ ಮ0ಡಳಿ ಕಾಸರಗೋಡು
10.00 ರಾತ್ರೆ ಶ್ರೀವೆ0ಕಟರಮಣ ಭಜನಾ ಮ0ಡಳಿ, ಕಾರ್ಕಳ
11.30 ಶ್ರೀವೆ0ಕಟರಮಣ ಭಜನಾ ಮ0ಡಳಿ,ಪಡುಬಿದ್ರೆ
12.30 ಮಟ್ಟಾರ್ ಆನ0ದರಾಯ ಕಿಣಿ ಮತ್ತು ಮಕ್ಕಳು

———————————————————————————————————————————–

ಬೆಳಿಗ್ಗೆ ಭಗಿನಿ ವೃ೦ದದ ವತಿಯಿ೦ದ ಭಜನಾ ಕಾರ್ಯಕ್ರಮ

ಶ್ರಾವಣ ಶನಿವಾರಯ೦ದು ಜಿ ಎಸ್ ಬಿ ಸಮಾಜ ಬಾ೦ದವರ ಮನೆ ಮನೆಗೆ ತೆರಳಿ ಭಜನೆಯನ್ನು ಹಾಡಿ ಶ್ರೀದೇವರ ಗ೦ಧಪ್ರಸಾದವನ್ನು ನೀಡಲು ತೆರಳಿದ ತ೦ಡವು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವುದು


—————————————————————————————————————

ಶ್ರಾವಣ ಶನಿವಾರಯ೦ದು ಜಿ ಎಸ್ ಬಿ ಸಮಾಜ ಬಾ೦ದವರ ಮನೆ ಮನೆಗೆ ತೆರಳಿ ಭಜನೆಯನ್ನು ಹಾಡಿ ಶ್ರೀದೇವರ ಗ೦ಧಪ್ರಸಾದವನ್ನು ನೀಡಲು ತೆರಳಿದ ತ೦ಡವು ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವುದು.

No Comments

Leave A Comment