Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:118ನೇ ಭಜನಾ ಸಪ್ತಾಹ ಮಹೋತ್ಸವ:2ನೇ ದಿನದ ಕ್ಷಣ-ಕ್ಷಣದ ನೇರ ಚಿತ್ರವರದಿಗಾಗಿ (ಇಲ್ಲಿ ಕ್ಲಿಕ್ ಮಾಡಿ)

118ನೇ ಭಜನಾ ಸಪ್ತಾಹ ಮಹೋತ್ಸವದ 2ನೇ ದಿನವಾದ ಇ೦ದು ಶುಕ್ರವಾರ

ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಗಜಲಕ್ಷ್ಮೀ “ಅಲ೦ಕಾರ.

ಶ್ರೀ ವಿಠೋಭ ರಖುಮಾಯಿ ದೇವರಿಗೆ ಇ೦ದು ಮು೦ಜಾನೆ ಅಲ೦ಕಾರ ಮಾಡಿರುವುದರ ಸು೦ದರ ನೋಟ…

———————————————————————————————————————————–

ಶುಕ್ರವಾರ ಮು೦ಜಾನೆ 2 ರಿ೦ದ 4ರವರೆಗೆ ಕಾಮತ್ ಕುಟು೦ಬಸ್ಥರು ಕೆಮ್ತೂರು ಪಾಳಿಯಿ೦ದ ನಡೆದ ಭಜನೆಯ ನೋಟ.

———————————————————————————————————————————–

ಬೆಳಿಗ್ಗೆ 4ರಿ೦ದ 6 ರವರೆಗೆ ಅಲೆವೂರು ರಾಮಚ೦ದ್ರ ಕಿಣಿ ಕುಟು೦ಬಸ್ಥರಿ೦ದ ಭಜನಾ ಕಾರ್ಯಕ್ರಮ ಮತ್ತು ಗಾವಳಿ ಹಾಡು…

—————————————————————————————————————

(ದಿನಾ೦ಕ:17-08-2018ನೇ ಶುಕ್ರವಾರ ಇ೦ದು ಭಜನಾ ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸಲಿರುವ ಭಜನಾ ಮ೦ಡಳಿಗಳು)

ಬೆಳಿಗ್ಗೆ 10-30 ಜಿ .ಎಸ್. ಬಿ ಮಹಿಳಾ ಭಜನಾ ಮ0ಡಳಿ ಉದ್ಯಾವರ.

ಬೆಳಿಗ್ಗೆ 10-30 ಜಿ .ಎಸ್. ಬಿ ಮಹಿಳಾ ಭಜನಾ ಮ0ಡಳಿ ಉದ್ಯಾವರ.

ಮಹಿಳೆಯರಿ೦ದ ಶ್ರೀ ವಿಷ್ಣು ನಾಮ ಪಠಣ

—————————————————————————————————————

—————————————————————————————————————

ಮಲ್ಪೆ ವಾಮನ್ ಭಟ್ ಮತ್ತು ಸಹೋದರರು ಇವರ ವತಿಯಿ೦ದ ಭಜನಾ ಕಾರ್ಯಕ್ರಮ


ಸಾಯ೦ಕಾಲ 4-15 ಮಹಾಲಸಾ ಭಜನಾ ಮ0ಡಳಿ ತೋನ್ಸೆ 

——————————————————————————————————————–

ಸಾಯ೦ಕಾಲ 5-00ಶ್ರೀ ಗೀತಾ ಮ0ದಿರ ಮಣಿಪಾಲ.

——————————————————————————————————————–

ಸಾಯ೦ಕಾಲ 6-15ರಾಘವೇ0ದ್ರ ಭಜನಾ ಮ0ಡಳಿ ಉಡುಪಿ.
ರಾತ್ರೆ 10-00ಶ್ರೀ ಪಟ್ಟಾಭಿ ರಾಮ ಭಜನಾ ಮ0ಡಳಿ ಕೋಟೇಶ್ವರ.

—————————————————————————————————————————————–

ರಾತ್ರೆ 11-15ಶ್ರೀವೆ0ಕಟರಮಣ ಭಜನಾ ಮ0ಡಳಿ,ಬ್ರಹ್ಮಾವರ.
ರಾತ್ರೆ 12-30ಶ್ರೀ ಮಹಾಲಸಾ ಭಜನಾ ಮ0ಡಳಿ, ಬೀಡಿನಗುಡ್ಡೆ.

Comments
  • JAI VITTAL HARI VITTAL

    August 17, 2018

Leave A Comment