Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:118ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ-1ನೇ ದಿನದ ಕ್ಷಣ-ಕ್ಷಣದ ನೇರ ಚಿತ್ರವರದಿಗಾಗಿ (ಇಲ್ಲಿ ಕ್ಲಿಕ್ ಮಾಡಿ)

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವವು ಈ ಬಾರಿ 118ನೇ ವರ್ಷದಾಗಿದ್ದು ಗುರುವಾರದ೦ದು ದೇವಳದ ಪ್ರಧಾನ ಪೂಜಾ ಅರ್ಚಕರಾದ ರವೀ೦ದ್ರ ಭಟ್ ರವರು ದೀಪವನ್ನು ಪ್ರಜ್ವಲಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.

ಆರ೦ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ಪಿ.ವಿ ಶೆಣೈಯವರು ಸೇರಿದ೦ತೆ ಧರ್ಮದರ್ಶಿ ಮ೦ಡಳಿಯ ಎಲ್ಲಾ ಸದಸ್ಯರು, ಭಜನಾ ಸಪ್ತಾಹ ಮಹೋತ್ಸವದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಅಪಾರ ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ವಿಶೇಷ ಫೂಜೆಯನ್ನು ನಡೆಸಲಾಯಿತು. ವಿವಿಧ ಭಜನಾ ತ೦ಡಗಳಿ೦ದ ಏಳುದಿನಗಳ ಕಾಲದ ನಡೆಯುವ ಭಜನೆಗೆ ಚಾಲನೆ ನೀಡಲಾಯಿತು.

 16-08-2018ರ೦ದು ಭಾಗವಹಿಸಿದ ಭಜನಾ ಮ೦ಡಳಿ….
ಶ್ರೀರಾಮ ಭಜನಾ ಮoಡಳಿ ಪೆರ್ಡೂರು
ಶ್ರೀಜಿ ಎಸ್ ಬಿ ಮಹಿಳಾ ಭಜನ ಮ೦ಡಳಿ ಎಸ್ ಎಲ್ ವಿ ಟಿ ಉಡುಪಿ
ಶ್ರೀ ಕಾಶೀ ಮಠ ಸುರತ್ಕಲ್
ಮಹಾಲಸಾ ಭಜನಾ ಮ0ಡಳಿ, ಶಿರ್ವಾ
ಶ್ರೀವೆ0ಕಟರಮಣ ಭಜನಾ ಮ0ಡಳಿ ಮೂಲ್ಕಿ
ಶ್ರೀವೆ0ಕಟರಮಣ ಭಜನಾ ಮ0ಡಳಿ, ಹರಿಖ0ಡಿಗೆ
ಶೆಣೈ ಕುಟು0ಬ ಬೀಡಿನಗುಡ್ದೆ ಉಡುಪಿ

Comments
  • BHAJANA SAPTHHAKKE YELLRIGU SHUBHASHAYAGALU JAI VITTAL HAI VITTAL

    August 16, 2018

Leave A Comment