Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಪರ್ಯಾಯ ಶ್ರೀಗಳಿ೦ದ ರಥಬೀದಿ 40ನೇ ಗಣೇಶೋತ್ಸವದ ಸಹಾಯಧನ ಕೂಪನ್ ಬಿಡುಗಡೆ

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಶ್ರೀ ಗಣೇಶೋತ್ಸವ ಸಮಿತಿ, ಭಕ್ತವೃಂದ ಮತ್ತು ರಿಕ್ಷಾಚಾಲಕರು ರಥಬೀದಿ, ಉಡುಪಿ ಇವರ 40ನೇ ಗಣೇಶೋತ್ಸವದ ಸಲುವಾಗಿ ಹಮ್ಮಿಕೊಂಡ ಸಹಾಯಧನ ಕೂಪನ್ ನನ್ನು ಬಿಡುಗಡೆಗೊಳಿಸಿ ಏನೇ ಬರಲಿ ಗಣೇಶನ ಕಾರ್ಯಕ್ರಮ ನಿಲ್ಲುವುದಿಲ್ಲ ಹಾಗೆಯೇ ನಾಡಿನಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿ ಇದ್ದರೂ ನಾಡಿನ ಕ್ಷೇಮಕ್ಕೆ ವಿಘ್ನ ಬಾರದಿರಲಿ ಎಂದು ವಿಘ್ನೇಶನನ್ನು ಪ್ರಾರ್ಥಿಸೋಣ ಎಂದು ಹಾರೈಸಿದರು.

No Comments

Leave A Comment