Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮ೦ಗಳೂರು ಜೋಡುಕಟ್ಟೆ:ಎ೦ ಆರ್ ಪಿಎಲ್ ಆಯಿಲ್ ಸಾಗಾಟದ ಪೈಪ್ ಲೈನ್ ನಲ್ಲಿ ಸೋರಿಕೆ -ಜನರಲ್ಲಿ ಅತ೦ಕ

ಮ೦ಗಳೂರು: ಎಂಆರ್ ಪಿ ಎಲ್‌ವಿಂದ ಎನ್‌ಎಂಪಿಟಿಗೆ ಅಯಿಲ್ ಸಾಗಾಟದ ಪೈಪ್‌ಲೈನ್‌ವೊಂದು ಎಸ್,ಇ.ಝೆಡ್. ರಸ್ತೆಯಲ್ಲಿರುವ ಅದಾನಿ ಕಂಪೆನಿ ಬಳಿ ಸೋರಿಕೆ ಉ೦ಟಾಗಿರುವ ಘಟನೆ ಮಂಗಳವಾರ ರಾತ್ರಿ ಬೆಳಕಿಗೆ ಬ೦ದಿದೆ.

ಪಣ೦ಬೂರಿನ ಕುದುರೆಮುಖ ಕಂಡವಿ ಸಮೀಪದಿಂದ ಫಲ್ಗುಣಿ ನದಿ ತೀರದಾಗಿ ಜೋಕಟ್ಟೆಗೆ ಹೋಗುವ ಒಳರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಈ ಪ್ರದೇಶದಲ್ಲಿ ಆಯಿಲ್‌ ಸಾಗಾಟದ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡುಬಂದಿದ್ದರೂ, ನಿನ್ನೆ ರಾತ್ರಿಯಷ್ಟೇ ಎಂಆರ್‌ಸಿಎಲ್ ಕಂಪೆನಿಯ ಗಮನಕ್ಕೆ ಬಂದಿದೆ.
ಸೋರಿಕೆಯಾಗುತ್ತಿರುವ ಸ್ಥಳದಲ್ಲಿ ಇಡೀ ಕಾರ್ಯಾಚರಣೆ ಆರಂಭಿಸಿರುವ ಎಂಆರ್‌ಪಿಎಲ್ ಕಂಟೆಸಿ, ಕೋರಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮಕ್ಕೆ ಮು೦ದಾಗಿದೆ.

No Comments

Leave A Comment