Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಚಾಲಕನ ನಿಯಂತ್ರಣ ತಪ್ಪಿ ಕಾರು ಬೈಕಿಗೆ ಢಿಕ್ಕಿಹೊಡೆದು ಗ್ಯಾರೇಜಿಗೆ ನುಗ್ಗಿದ ಕಾರು

ಪಡುಬಿದ್ರೆ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದು ಬಳಿಕ ಗ್ಯಾರೇಜೊಂದಕ್ಕೆ ನುಗ್ಗಿದ ಘಟನೆ ಪಡುಬಿದ್ರೆಯ ಕಲ್ಪಂಕ ಎ೦ಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಲ್ಪಂಕದ ಬಳಿ ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ಕಾಲೊಂದು ಬೈಕಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿರುವ ಗ್ಯಾರೇಜೊಂದಕ್ಕೆ ನುಗ್ಗೆ. ಅಪಘಾತದ ಸದ್ದು ಕೇಳಿ ಗ್ಯಾರೇಜಿನ ಸಿಬ್ಬಂದಿ ಹೊರಗೊಂಡಿದ್ದರಿಂದ ಸಂಭಾಜ್ಯ ಅಪಾಯದಿಂದ ಅಚಲು ಪಾಲಾಗಿದ್ದಾರೆ.

ಘಟನೆಯಲ್ಲಿ ಗ್ಯಾರೇಜಿನಲ್ಲಿ ನಿಲ್ಲಿಸಿದ್ದ ಎರಡು ಟೈರ್‌ಗಳು ಸಂಪೂರ್ಣ ಜಖಂಗೊಂಡಿವೆ.

No Comments

Leave A Comment