Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ ಮಾಡಿಕೊಂಡ್ರೆ ಕಂಗನಾ ಅಪ್‌ಸೆಟ್‌ ಆಗಿದ್ದೇಕೆ!

ಗ್ಲೋಬಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಬಾಯ್ ಫ್ರೆಂಡ್ ನಿಕ್ ಜೋನ್ಸ್ ಜತೆ ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ಸುದ್ದಿಯಾಗಿದೆ.
36 ವರ್ಷದ ಪ್ರಿಯಾಂಕಾ ಚೋಪ್ರಾ 25 ವರ್ಷದ ಹಾಲಿವುಡ್ ಗಾಯಕ ನಿಕ್ ಜೋನ್ಸ್ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಸುದ್ದಿ ವಿದೇಶಿ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದರು ಈ ಬಗ್ಗೆ ಈ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಆದರೆ ಪ್ರಿಯಾಂಕಾ ಚೋಪ್ರಾ-ನಿಕ್ ಜೋನ್ಸ್ ಎಂಗೇಜ್ ಮೆಂಟ್ ಕುರಿತಂತೆ ಬಾಲಿವುಡ್ ನಟಿ ಕಂಗಾನಾ ರಣಾವತ್ ಅಪ್‌ಸೆಟ್‌ ಆಗಿದ್ದಾರಂತೆ. ಹೌದು ಹೀಗಂತ ಕಂಗನಾ ಅವರೇ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ನನ್ನ ಆತ್ಮೀಯ ಸ್ನೇಹಿತೆಯಾಗಿದ್ದರೂ ಕೂಡ ಎಂಗೇಜ್ ಮೆಂಟ್ ಆಗಿರುವ ಬಗ್ಗೆ ನನ್ನಲ್ಲಿ ಹೇಳಿಲ್ಲ, ಇದರಿಂದ ಸ್ವಲ್ಪ ಅಪ್‌ಸೆಟ್‌ ಆಯ್ತು ಎಂದಿದ್ದಾರೆ.
No Comments

Leave A Comment