Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿಯ ಕಾರ್ಗಿಲ್ ದಿನಾಚರಣೆ-ಪುಷ್ಪ ನಮನ

ಉಡುಪಿಯ ಅಜ್ಜರಕಾಡಿನ ಮಾಜಿ ಸೈನಿಕರ ವೇದಿಕೆ ಇಂದು ಹುತಾತ್ಮರ ಯುದ್ಧ ಸ್ಮಾರಕ  ವೇದಿಕೆಯ ಆಶ್ರಯದಲ್ಲಿ ಗುರುವಾರದ೦ದು ಅಜ್ಜರಕಾಡಿನಲ್ಲಿ ಭಾರತದ ರಾಷ್ಟ್ರ ಧ್ವಜ ವನ್ನು ಸಂಘದ ಉಪಾಧ್ಯಕ್ಷರಾದ ದಿನೇಶ್ ನಾಯಕ್ ಧ್ವಜಾರೋಹಣ ಗೈದರು. ನಂತರ  ಮವೇದಿಕೆಯ ಧ್ವಜ ಹಾರಿಸಿ ಯುದ್ಧ ಸ್ಮಾರಕಕ್ಕೆ  ಭಕ್ತಿ ಇಂದ ಪುಷ್ಪ ನಮನ ಸಲ್ಲಿಸಲಾಯಿತು.

ದೇಶಕ್ಕಾಗಿ ಧುಡಿಧು ಪ್ರಾಣ ತ್ಯಾಗ ಗೈದ ಸೈನಿಕರ  ಸಾಹಸ ಮತ್ತು ಬಲಿದಾನ ಸ್ಮರಿಣಿಸಲಾಯಿತು . ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಡಿಎ ಗಣೇಶ್ ರಾವ್ , ಕೋಶಾಧಿಕಾರಿ ಗಣಒಳತಿ ಶೆಟ್ಟಿ, ರಘುಪತಿ  ರಾವ್ , ಶುಭಾಷ್, ವಿಶ್ವನಾಥ್ ಹಂದೇ , ಪರಮಶಿವ, ಶ್ರೀಮತಿ ಧೋರಥಿ, ಹಲವಾರು ಮಾಜಿ ಸೈನಿಕರು   ಉಪಸ್ಥಿತರಿದ್ದರು.

No Comments

Leave A Comment