Log In
BREAKING NEWS >
Smriti Irani says writing on the wall for Rahul Gandhi...

ಚಿಕ್ಕಮಗಳೂರು: ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್ ಹತ್ಯೆ

ಚಿಕ್ಕಮಗಳೂರು: ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಉಪ್ಪಳ್ಳಿ ನಿವಾಸಿ ಮಹಮ್ಮದ್ ಅನ್ವರ್ (44) ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ನಗರದ ಗೌರಿ ಕಾಲುವೆಯ ಸಿಂಗಾರಿನಿಲಯ ರಸ್ತೆಯಲ್ಲಿ 9.45ಕ್ಕೆ ಕೃತ್ಯ ಎಸಗಿದ್ದಾರೆ. ರಸ್ತೆಯಲ್ಲಿ ರಕ್ತದ ಗುರುತುಗಳು ಇವೆ.

ಶವವನ್ನು ಜಿಲ್ಲಾಸ್ಪತ್ರೆಗೆ ಹೊಯ್ಯಲಾಗಿದೆ. ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment