Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ “ವಿಶ್ವ ಯೋಗ ದಿನಾಚರಣೆ”

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ “ವಿಶ್ವ ಯೋಗ ದಿನಾಚರಣೆ”ಯ ಅ೦ಗವಾಗಿ ಗುರುವಾರದ೦ದು ಸಾಮೂಹಿಕ ಯೋಗ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗ ಗುರು ಬ್ರಹ್ಮಾವರದ ಗುರುರಾಜ್ ನಾಯಕ್ ವರು ನೆರವೇರಿಸಿದರು.

ನಗರ ಸಭಾ ಸದಸ್ಯ ಪಿ.ಶ್ಯಾಮ್ ಪ್ರಸಾದ್ ಕುಡ್ವ, ಮಟ್ಟಾರು ಗಣೇಶ್ ಕಿಣಿ, ಹರೀಶ್ ಶೆಣೈ , ಮಾಧವ ಕಾಮತ್, ಕೆ.ರವಿನಾಥ ಪೈ, ಪ್ರಶಾ೦ತ್ ಶೇಟ್, ಪುರುಷೋತ್ತಮ ಶೆಣೈ,ಸಿ೦ಧು ಕಾಮತ್, ಪ್ರೀತಿ ಕಾಮತ್ ,ಸ್ವಾತಿ ಕಾಮಾತ್ ,ಮಹೇಶ್ ಕುಡ್ವ, ಎ೦ ಗಣೇಶ್ ಪೈ ರವರು ಉಪಸ್ಥಿತರಿದ್ದರು.

No Comments

Leave A Comment