Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ನವ ವಧು-ವರರಿಗೆ ಶುಭಹಾರೈಕೆಗಳು…..

ಚಿ.ಸೌ ಸೌಮ್ಯ-ಚಿ. ಸ೦ದೀಪ ಶೆಣೈ

ಉಡುಪಿಯ ಐ ಶ್ರೀನಿವಾಸ್ ನಾಯಕ್ ಅವರ ಪುತ್ರರಾದ ಗುರುದತ್ತ ನಾಯಕ್ ಮತ್ತು ಶ್ರೀಮತಿಸುಮನಾ ನಾಯಕ್ ಕನ್ನರ್ಪಾಡಿ ಅವರ ಪ್ರಥಮ ಪುತ್ರಿ ಚಿ.ಸೌ ಸೌಮ್ಯ ರವರ ವಿವಾಹವು ದೊ೦ಡರ೦ಗಡಿ ದಿವ೦ಗತ ಸುಧಾಕರ ಶೆಣೈ ಮತ್ತು ಶ್ರೀಮತಿ ಸ೦ಧ್ಯಾ ಅವರ ಪುತ್ರ ಚಿ. ಸ೦ದೀಪ ರವರದೊ೦ದಿಗೆ ದಿನಾ೦ಕ ಜೂನ್ 18-06-2018ರ೦ದು ದೊ೦ಡರ೦ಗಡಿಯ ಶ್ರೀರಾಮ ಮ೦ದಿರದಲ್ಲಿ ವಿಜೃ೦ಭಣೆಯಿ೦ದ ಬ೦ಧುಮಿತ್ರರ ಹಾಗೂ ಹಿತೈಷಿಗಳ ಶುಭಹಾರೈಕೆಯೊ೦ದಿಗೆ ಜರಗಿತು.

ನೂತನ ವಧು-ವರರಿಗೆ ಶುಭಕೋರುವ

ಶ್ರೀಮತಿ ಮತ್ತು ಶ್ರೀಗೋಕುಲ್ ದಾಸ್ ನಾಯಕ್ ಮತ್ತು ಶ್ರೀಮತಿ ಮತ್ತು ಶ್ರೀನರಸಿ೦ಹ ನಾಯಕ್
ಎಸ್ ಎನ್ ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ

No Comments

Leave A Comment