Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿ ಶ್ರೀಲಕ್ಷ್ಮೀ ವೆ೦ಕಟೇಶ ದೇವರಿಗೆ ಲಕ್ಷ ತುಳಸಿದಳದ ಅರ್ಚನೆ…

ಅಧಿಕ ಪುರುಷೋತ್ತಮ ಜೇಷ್ಠ ಮಾಸದ ಏಕಾದಶಿಯ ದಿನವಾದ ಭಾನುವಾರದ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀ ವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಸರ್ವ ಸದಸ್ಯರ ಹಾಗೂ ಆಡಳಿತ ಮ೦ಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯೊ೦ದಿಗೆ ಶ್ರೀ ದೇವರಿಗೆ ಲಕ್ಷ ತುಳಸಿದಳದ ಅರ್ಚನೆಯ ಕಾರ್ಯಕ್ರಮವು ನಡೆಸಲಾಯಿತು.

ಜಿ ಎಸ್ ಬಿ ಮಹಿಳಾ ಮ೦ಡಳಿಯ ಸದಸ್ಯರು ಭಾಗವತ್ ಗೀತೆಯೊ೦ದಿಗೆ ಶ್ರೀವಿಷ್ಣು ಸಹಸ್ರ ನಾಮವನ್ನು ಪಠಿಸಿದರು.

No Comments

Leave A Comment