Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ 72ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ರೈಲಲ್ಲಿ ಲಗೇಜ್‌ ಮಿತಿ ಮೀರಿದರೆ ಭಾರೀ ದಂಡ

ಹೊಸದಿಲ್ಲಿ: ರೈಲು ಪ್ರಯಾಣಿಕರೇ ಸ್ವಲ್ಪ ಗಮನಕೊಡಿ. ವಿಮಾನದಲ್ಲಿ ಇರುವಂತೆಯೇ ಇನ್ನು ಮುಂದೆ ರೈಲು ಪ್ರಯಾಣದ ವೇಳೆಯೂ ಮಿತಿಗಿಂತ ಹೆಚ್ಚುವರಿ ಲಗೇಜ್‌ ಕೊಂಡೊಯ್ಯುವಂತಿಲ್ಲ. ಸುಮಾರು 30 ವರ್ಷಗಳ ಹಿಂದಿನ ಬ್ಯಾಗೇಜ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ರೈಲ್ವೇ ಇಲಾಖೆ ಈಗ ಮುಂದಾಗಿದೆ. ನಿಗದಿತ ಮಿತಿಗಿಂತ ಹೆಚ್ಚುವರಿ ಲಗೇಜ್‌ ಹೊಂದಿದ್ದರೆ ಅಂಥವರಿಗೆ ನಿಗದಿತ ಮೊತ್ತದ 6 ಪಟ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಸ್ಲೀಪರ್‌ ದರ್ಜೆಯಲ್ಲಿ ಒಬ್ಬ ಪ್ರಯಾಣಿಕ ಗರಿಷ್ಠ 40 ಕೆ.ಜಿ.ಯಷ್ಟು ಲಗೇಜ್‌ ಉಚಿತವಾಗಿ ಕೊಂಡೊಯ್ಯಬಹುದಾಗಿದ್ದು, ಶುಲ್ಕ ಸಹಿತ ಗರಿಷ್ಠ 80 ಕೆ.ಜಿ.ಗಷ್ಟೇ ಅವಕಾಶವಿರಲಿದೆ. ಈಗಾಗಲೇ ಈ ನಿಯಮ ಚಾಲ್ತಿಯಲ್ಲಿದ್ದರೂ ಅದನ್ನು ಯಾರೂ ಪಾಲಿಸುತ್ತಿರಲಿಲ್ಲ. ಇನ್ನು ಮುಂದೆ ಎಲ್ಲರೂ ಪಾಲಿಸುವಂತೆ ಮಾಡುವುದೇ ಇದರ ಉದ್ದೇಶ ಎಂದು ರೈಲ್ವೇ ಮಂಡಳಿ ಮಾಹಿತಿ ಮತ್ತು ಪ್ರಚಾರ ವಿಭಾಗದ ನಿರ್ದೇಶಕ ವೇದ್‌ ಪ್ರಕಾಶ್‌ ಹೇಳಿದ್ದಾರೆ.

Comments
  • Clomid Online South Africa
    Candidiasis are very aggravating and will make everyday life difficult. If you are susceptible to candida albicans and desire help staying away from them, or provide an infection and require to remove it quick, please read on. The next post gives tips on dealing with infections.
    Kamagra Viagra
    Will not cease and view on your sentence structure and spelling, when you are at the same time you happen to be writing. In case you are consistently commencing and preventing, you will destroy the flow of your own composing and decrease the speed with which you can generate information. Don’t overlook to return by the end, although, to take care of any spelling and grammar blunders.
    Growth Hormones Nz
    When you may be a great mother or father and have some effectively-behaved youngsters. You really should find out if a general can view, then for a few days right after surgical treatment. It will likely be challenging that you should make for them and take care of them when you are looking to recuperate.
    Buy Stanozolol Online

    June 8, 2018

Leave A Comment