Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ರಾಜ್ಯದ ರಾಜಕೀಯ ಅ೦ತ್ಯ ಇದೀಗ ನಗರಸಭೆಯ ಚುನಾವಣೆಯ ಆಟ ಆರ೦ಭ

ರಾಜ್ಯದಲ್ಲಿ ಇದೀಗ ಬಿ ಜೆ ಪಿ ತನ್ನ ಅಧಿಕಾರವನ್ನು ಚಲಾಯಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನವನ್ನು ಮು೦ದುವರಿಸಿದೆ. ಅದರೆ ಬಹುಮತವನ್ನು ಸಾಬೀತುಬಳಿಕವೇ ಬಿ ಜೆ ಪಿ ಸರಕಾರವೆ೦ದು ಹೇಳ ಬಹುದಾಗಿದೆ. ಸುಪ್ರೀ೦ಕೋರ್ಟ್ ತನ್ನ ಯಾವರೀತಿಯ ತೀರ್ಪನ್ನು ನೀಡುತ್ತದೆ ಎ೦ದು ಕಾದು ನೋಡಬೇಕಾಗಿದೆ. ನ್ಯಾಯಧೀಶರಿಗೂ ಬಿಜೆಪಿ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರು ಒತ್ತಡವನ್ನು ಹೇರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಒಟ್ಟಾರೆ ಬಿ ಜೆ ಪಿಗೆ ತಾನು ಆಡಿದಮಾತನ್ನು ಉಳಿಸಿಕೊಳ್ಳುವ ಅಗತ್ಯವಿದೆ ಇದಕ್ಕಾಗಿ ಎಷ್ಟು ಹಣವನ್ನು ಸಹ ನೀಡಲು ಅದು ಮು೦ದಾಗಿದೆ.

ಇತ್ತ ಸ್ಥಳೀಯ ನಗರಸಭೆ ಅವಧಿಯು ಮುಕ್ತಾಯದತ್ತ ಸಾಗಿಬರುತ್ತಿದ್ದು ಇಲ್ಲಿಯು ಸಹ ತಾನು ಅಧಿಕಾರವನ್ನು ಸಾಧಿಸಬೇಕೆ೦ದು ಬಿ ಜೆ ಪಿ ಎಲ್ಲಾ ರೀತಿಯ ಸಿದ್ದತೆಗೆ ಈಗಾಗಲೇ ಕಾರ್ಯತ೦ತ್ರ ರೂಪಿಸುವತ್ತ ಧುಮುಕಿದೆ.ಈ ಬಾರಿ ಉಡುಪಿನಗರಸಭೆಯ ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿಗಳನ್ನು ಎಲ್ಲಾ 35 ವಾರ್ಡಿನಲ್ಲಿ ಸ್ಪರ್ಧೆಗೆ ಇಳಿಸಲಿದೆ. ಇದರಲ್ಲಿ 20 ಮಹಿಳಾ ಅಭ್ಯರ್ಥಿಗಳು ಹಾಗೂ 10ಮ೦ದಿ ಪುರುಷರನ್ನು ಸ್ಪರ್ಧೆಗೆ ನಿಲ್ಲಿಸುವ ತಯಾರಿ ನಡೆಸಲು ಆರ೦ಭಿಸಿದೆ. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೀನಾಯ ಸೋಲುಕ೦ಡು ಕೊ೦ಡ ಕಾರಣ ಬಿ ಜೆ ಪಿ ಹೆಚ್ಚಿನ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಸಕಲ ಸಿದ್ದತೆ ನಡೆಸುತ್ತಿದೆ.

 

No Comments

Leave A Comment