ನೂತನವಾಗಿ ಆಯ್ಕೆ ಆಗಿರುವ ಬಿ.ಜೆ.ಪಿ ರಘುಪತಿ ಭಟ್-ಪರ್ಯಾಯ ಶ್ರೀ ಅನುಗ್ರಹ ಮಂತ್ರಾಕ್ಷತೆಶ್ರೀ ಕೃಷ್ಣ ಮಠಕ್ಕೆ ನೂತನವಾಗಿ ಆಯ್ಕೆ ಆಗಿರುವ ಬಿ.ಜೆ.ಪಿ ರಘುಪತಿ ಭಟ್ ಇವರು ದಂಪತಿ ಸಮೇತವಾಗಿ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಪಡೆದು ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಅದಮಾರು ಕಿರಿಯ ಸ್ವಾಮೀಜಿಯವರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.