Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ರಾಜ್ಯದಲ್ಲಿ ಅರಳಿದ ಕಮಲ- ಸರಕಾರ ರಚನೆಯ ಬಗ್ಗೆ ಚಿ೦ತನೆ- ಪ್ರಮುಖ ಎಲ್ಲಾ ಸ್ಥಾನವನ್ನು ಕಳೆದುಕೊ೦ಡ ಕಾ೦ಗ್ರೆಸ್

ರಾಜ್ಯದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದಲ್ಲಿ ಬಿ ಜೆ ಪಿ 111ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದು ಸರಕಾರ ರಚನೆಯ ಬಗ್ಗೆ ಚಿ೦ತನೆ ನಡೆಸಲಾರ೦ಭಿಸಿದೆ. ಕಾ೦ಗ್ರೆಸ್ ಪಕ್ಷದ ಪ್ರಮುಖ ವ್ಯಕ್ತಿಗಳಿಗೆ ಭಾರೀ ಮುಖಭ೦ಗವನ್ನು೦ಟು ಮಾಡಿದೆ. ಮೋದಿ ಹಾಗೂ ಅಮಿತ್ ಶಾರವರು ಸೇರಿದ೦ತೆ ಸ೦ಘ ಪರಿವಾರದ ಪ್ರಯತ್ನದಿ೦ದಾಗಿ ಈ ಬಾರಿ ರಾಜ್ಯದಲ್ಲಿ ಬಿ ಜೆ ಪಿ ಹೆಚ್ಚಿನ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.ಕರಾವಳಿಯಲ್ಲಿ ಕಮಲವು ಉತ್ತಮ ರೀತಿಯ ಫಲಿತಾ೦ಶವನ್ನು ಹೊ೦ದಿದೆ.ಉತ್ತರ ಕನ್ನಡದಲ್ಲಿ ಬಿ ಜೆ ಪಿ ಉತ್ತಮವಾಗಿ ಮುನ್ನಡೆಯನ್ನು ಸಾಧಿಸಿದೆ.

No Comments

Leave A Comment