Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

Udupi: Three dead as tempo carrying pandal for Modi prog meets with accident/ಉಡುಪಿಯ ಪೆರ್ಡೂರಿನಲ್ಲಿ ಭೀಕರ ಅಪಘಾತ ; 3 ಬಲಿ, 7 ಮಂದಿಗೆ ಗಾಯ

Udupi, Apr 29: Three labourers lost their lives when the Eicher tempo that was carrying the tarpauline for the pandal to be put for the programme of Prime Minister Modi at Udupi met with an accident near Perdoor on the morning of Sunday, April 29.

The deceased have been identified as the natives of Assam. Their identities are yet to be known.

This tempo was carying the Pandal for the programme of prime minister Modi that is supposed to take place on May 1 at MGM College grounds here.

The tempo was coming from Chitradurga and it hit the electric pole by the side of the road due to the negligence of the driver.

There were 10 to 12 labourers in the tempo. One person died on the spot. Two people succumbed to the injuries while they were being transported to the hospital. Other injured are admitted to the hospital. Hiriyadka police have arrived at the spot and are conducting the inquiry.

ಉಡುಪಿ: ತಾಲೂಕಿನ ಪೆರ್ಡೂರು ಬಳಿ ಭಾನುವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು , ಮೂವರು ದಾರುಣವಾಗಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಡುಪಿಯಲ್ಲಿ  ಮೇ 1 ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಚಿತ್ರದುರ್ಗದಿಂದ ಪೆಂಡಾಲ್‌ ಸಾಗಿಸುತ್ತಿದ್ದ  ಈಚರ್‌ ಟ್ರಕ್‌ ವಿದ್ಯುತ್‌ ಕಂಬಕ್ಕೆ ಗುದ್ದಿ ಉರುಳಿ ಬಿದ್ದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು , 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಾಗಿದೆ.

Read more at https://www.udayavani.com/kannada/news/state-news/289799/accident-occurred-at-perdoor-in-udupi-3-killed-7-injured#3WdSRg6IHK3ZzD6Y.99

No Comments

Leave A Comment