Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಮಧ್ವರಾಜ್,ಸೊರಕೆ,ಭಟ್,ಮೆ೦ಡನ್ ನಾಮಪತ್ರ ಸಲ್ಲ್ಲಿಕೆ

ಉಡುಪಿ ಹಾಗೂ ಕಾಪು ವಿಧಾನ ಸಭಾ ಕ್ಷೇತ್ರಕ್ಕೆ ಪ್ರಮೋದ್ ಮದ್ವರಾಜ್, ರಘುಪತಿ ಭಟ್, ವಿನಯಕುಮಾರ್ ಸೊರಕೆ,ಲಾಲಾಜಿ ಮೆ೦ಡನ್ ರವರು ಗಳು ತಮ್ಮ ತಮ್ಮ ನಾಮಪತ್ರವನ್ನು ಸೋಮವಾರದ೦ದು ತಮ್ಮ ತಮ್ಮ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.


ಮನೋರಮ ಮಧ್ವರಾಜ್,ವೆರೋನಿಕ ಕರ್ನೇಲಿಯೋ, ಜನಾರ್ಧನ ತೋನ್ಸೆ ಯಶ್ಪಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ವಿಜಯಕುಮಾರ್ ಹೆಗ್ಡೆ, ಗ೦ಗಾಧರ ಸುವರ್ಣ,ಐವನ್ ಡಿಸೋಜಾ ಮೊದಲಾದವರು ಅಭ್ಯರ್ಥಿಗಳಿಗೆ ಸಾಥ್ ನೀಡಿದರು.

No Comments

Leave A Comment