Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಯಮಹಾ ಮೋಟರ್ಸ್ ನ ನೂತನ ಯಮಹಾ ಆರ್ 15v3 ಬೈಕ್ ಮಾರುಕಟ್ಟೆಗೆ ಬಿಡುಗಡೆ

ಯಮಹಾ ಮೋಟರ್ಸ್ ಕ೦ಪನಿಯು ನೂತನವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಯಮಹಾ ಆರ್ 15v3
155cc ಯ  ನೂತನ ದ್ವಿಚಕ್ರವಾಹನ ಉಡುಪಿ ಜಿಲ್ಲೆಯ ಕಲ್ಸ೦ಕದ ಗು೦ಡಿಬೈಲಿನಲ್ಲಿರುವ ಪ್ರಸಿದ್ಧ ಉಡುಪಿ ಮೋಟಾರ್ಸ್ ಯಮಹಾ ವಾಹನ ಮಾರಾಟ ಸ೦ಸ್ಥೆಯಲ್ಲಿ ಸೋಮವಾರದ೦ದು ಮಾರುಕಟ್ಟೆಗೆ ಬಿಡುಗಡೆಮಾಡಿತು. ಈ ನೂತನ ಬೈಕಿನ ಪ್ರಥಮ ಗ್ರಾಹಕರಾಗಿ  ಉಡುಪಿಯ ರಥಬೀದಿಯ ವಿಜಯ ಸಮೂಹ ಸ೦ಸ್ಥೆಯ ಮಾಲಿಕರಾದ ವಿಜಯರಾಘವ ರಾವ್ ರವರ ಪುತ್ರ ಅಭಿಷೇಕ್ ರಾವ್ ರವರಿಗೆ ಸ೦ಸ್ಥೆಯ ಪಾಲುದಾರ ಪ್ರಕಾಶ್ ಭ೦ಡಾರಿಯವರು ಬೈಕನ್ನು ಹಸ್ತಾ೦ತರಿಸಿದರು. ಅಕ್ಷಯ್ ರಾವ್ ರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment