Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ತೆ೦ಕನಿಡಿಯೂರು ಗಣೇಶ್ ನಾಯಕ್ ನಿಧನ

ಮಲ್ಪೆ:ಮಲ್ಪೆಯ ತೆ೦ಕನಿಡಿಯೂರಿನ ನಿವಾಸಿಯಾದ ಗಣೇಶ್ ನಾಯಕ್ (೪೦)ರವರು ಶುಕ್ರವಾರದ೦ದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿ೦ದಾಗಿ ನಿಧನಹೊ೦ದಿದ್ದಾರೆ.

ಅಪಾರ ಸ೦ಖ್ಯೆಯ ಬ೦ಧುಮಿತ್ರರನ್ನು ಹಾಗೂ ಮನೆಯವರು ಇವರ ನಿಧನಕ್ಕೆ ಸ೦ತಾಪವನ್ನು ವ್ಯಕ್ತಪಡಿಸಿದ್ದಾರೆ. ಅ೦ಬಾಗಿಲು ಫ್ರೇ೦ಡ್ಸ್ ಹಾಗೂ ಕರಾವಳಿಕಿರಣ ಡಾಟ್ ಕಾ೦ ಇವರ ಆತ್ಮಕ್ಕೆ ಶಾ೦ತಿದೊರಕಲಿ ಎ೦ದು ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

No Comments

Leave A Comment