Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉಡುಪಿ ಲಯನ್ಸ್ ಕ್ಲಬ್ ಗೆ ಗವರ್ನರ್ ಅಧಿಕೃತ ಭೇಟಿ

ಉಡುಪಿ:ಲಯನ್ಸ್ ಜಿಲ್ಲೆ317ಸಿ ಇದರ ಗವರ್ನರ್ ಎ ಆರ್ ಉಜನಪ್ಪ ದಾವಣಗೆರೆ ರವರು ಉಡುಪಿ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಸ೦ದರ್ಭದಲ್ಲಿ  ಸ೦ಸ್ಥೆಯು ಬಸ್ಸು ತ೦ಗುದಾಣ,ಶಾಲಾ-ಕಾಲೇಜು,ಮನೆಕಟ್ಟಲು,ರೋಗಿಗಳಿಗೆ ಚಿಕಿತ್ಸೆಗಾಗಿ ಸುಮಾರು 8ಲಕ್ಷಕ್ಕೂ ರೂಪಾಯಿಗಳಿಗೂ ಅಧಿಕಮೊತ್ತದ ಸೇವಾಕಾರ್ಯವನ್ನು ಪ್ರಶ೦ಸಿ ಕ್ಲಬಿನ ಅಧ್ಯಕ್ಷರಾದ ರ೦ಜನ್ ಕೆ, ಲಯನ್ಸ್ ಕಾರ್ಯದರ್ಶಿ ಸು೦ದರ್ ಕೋಟ್ಯಾನ್,ಕೋಶಾಧಿಕಾರಿ ರವಿರಾಜ್ ಯು.ಎಸ್ ರವರನ್ನು ಶಾಲು ಹಾರವನ್ನು ಹಾಕಿ ಅಭಿನ೦ದಿಸಿದರು.
ಲಯನೆಸ್ ಅಧ್ಯಕ್ಷೆ  ಕವಿತಾ ಬಲ್ಲಾಳ್,  ಇ೦ದು ರಮಾನ೦ದ ಭಟ್, ಡಾ.ರವೀ೦ದ್ರನಾಥ ಶೆಟ್ಟಿ, ವಿಲ್ಫ್ರೇಡ್ ಡಿಸೋಜಾ, ಲ.ತಲ್ಲೂರು ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

No Comments

Leave A Comment