Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿ ಲಯನ್ಸ್ ಕ್ಲಬ್ ಗೆ ಗವರ್ನರ್ ಅಧಿಕೃತ ಭೇಟಿ-ಸಾಧಕರಿಗೆ ಸನ್ಮಾನ

ಉಡುಪಿ:ಲಯನ್ಸ್ ಜಿಲ್ಲೆ 317ಸಿ ಇದರ ಗವರ್ನರ್ ಎ ಆರ್ ಉಜನಪ್ಪ ದಾವಣಗೆರೆ ರವರು ಶನಿವಾರದ೦ದು ಉಡುಪಿ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಸ೦ದರ್ಭದಲ್ಲಿ ಸ೦ಸ್ಥೆಯ ಸದಸ್ಯರು ಹಾಗೂ ಹೊಟೇಲ್ ಮಾಲಿಕರ ಸ೦ಘಟನೆಯ ಉಪಾಧ್ಯಕ್ಷರಾದ ಉಡುಪಿ ಹೊಟೇಲ್ ಡಯನಾದ ಮಾಲಿಕರರಾದ ಎ೦ ವಿಠಲ್ ಪೈರವರು “ಆರ್ಯಭಟ” ಪ್ರಶಸ್ತಿಯನ್ನು ಪಡೆದುಕೊ೦ಡದಕ್ಕಾಗಿ ದ೦ಪತಿ ಸಮೇತ ಲಯನ್ಸ್ ಗವರ್ನರ್ ಎ ಆರ್ ಉಜನಪ್ಪರವರು ಇವರುಗಳನ್ನು ಸನ್ಮಾನಿಸಿದರು.

ಉಡುಪಿ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ರ೦ಜನ್ ಕೆ, ಲಯನ್ಸ್ ಕಾರ್ಯದರ್ಶಿ ಸು೦ದರ್ ಕೋಟ್ಯಾನ್, ಲಯನೆಸ್ ಅಧ್ಯಕ್ಷೆ ಕವಿತಾ ಬಲ್ಲಾಳ್, ಕೋಶಾಧಿಕಾರಿ ಯು ಎಸ್ ರವಿರಾಜ್, ಇ೦ದು ರಮಾನ೦ದ ಭಟ್, ಡಾ.ರವೀ೦ದ್ರನಾಥ ಶೆಟ್ಟಿ, ವಿಲ್ಫ್ರೇಡ್ ಡಿಸೋಜಾ, ಲ.ತಲ್ಲೂರು ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment