Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಬಿ ಜೆಪಿ ನಾಯಕ ಉದಯಕುಮಾರ್ ಶೆಟ್ಟಿಯವರಿ೦ದ ಪರ್ಯಾಯ ಶ್ರೀಪಲಿಮಾರು ಮಠಾಧೀಶರ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಅಮಿತ್ ಶಾ ಅವರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭೇಟಿ ಸಫಲವಾಗಲಿ ಎಂದು ಕೋರಿ ನಿನ್ನೆ ಕೃಷ್ಣ ದರ್ಶನ ಮಾಡಿ ಪರ್ಯಾಯ ಮಠಾಧೀಶರನ್ನು ಭೇಟಿಯಾಗಿ ಅವರು ಪ್ರಾರ್ಥನೆ ಸಲ್ಲಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.
ಪಕ್ಷಕ್ಕೆ ಹೊಸ ಹುರುಪು, ಚೈತನ್ಯ ಅವರ ಈ ಯಾತ್ರೆಯಿಂದ ಸಿಗಲಿ.ಶ್ರೀ ಕೃಷ್ಣನ ನಾಡು ಉಡುಪಿಗೆ ಅವರಿಗೆ ಅದ್ದೂರಿಯ ಸ್ವಾಗತ ಕೋರಿದರು.

No Comments

Leave A Comment