Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಇರಾನ್‌ನಲ್ಲಿ ಭೀಕರ ವಿಮಾನ ದುರಂತ:66ಕ್ಕೂ ಹೆಚ್ಚು ಸಾವಿನ ಶಂಕೆ /Passenger plane crashes in Iran mountains; 66 on board killed

ಟೆಹರಾನ್‌: 66 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏಸ್‌ಮ್ಯಾನ್‌ ವಿಮಾನ ನ್ಪೋಟಗೊಂಡ ಭೀಕರ ಅವಘಡ ಭಾನುವಾರ ನಡೆದಿದೆ.

ಡೊಮೆಸ್ಟಿಕ್‌ ವಿಮಾನ ಟೆಹರಾನ್‌ ನಿಂದ ಯೂಸುಜ್‌ಗೆ ಹಾರಾಟ ಆರಂಭಿಸಿತ್ತು. ಟೇಕ್‌ ಆಫ್ ಆದ 20 ನಿಮಿಷಗಳಲ್ಲಿ ರಡಾರ್‌ ಸಂಪರ್ಕ ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಎಟಿಆರ್‌ 72 ವಿಮಾನ ಸ್ಫೋಟಗೊಳ್ಳುವ ಮುನ್ನ ಹುಲ್ಲುಗಾವಲಿನ ಮೇಲೆ ತುರ್ತು ಲ್ಯಾಂಡಿಂಗ್‌ ಆಗಲು ಯತ್ನಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ರಕ್ಷಣಾ ಕಾರ್ಯ ನಡೆಸಲು ಪ್ರತಿಕೂಲ ಹವಮಾನ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

A passenger plane carrying 66 people has crashed in a mountainous area of central Iran, media report.

The plane came down in the Zagros mountains near the city of Semirom in Isfahan province while flying between Tehran and the south-western city of Yasuj, reports say.

“All emergency forces are on alert,” an emergency services spokesman said.

Bad weather prevented an emergency helicopter reaching the site. There is no official word yet on casualties.

The plane, believed to be an ATR 72-500, was operated by Aseman Airlines.

Reports say those on board were 60 passengers, two security guards, two flight attendants and the pilot and co-pilot.

No Comments

Leave A Comment