Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಶ್ರೀ ಕೃಷ್ಣ ಮಠದಲ್ಲಿ ಪಲಿಮಾರು ಪರ್ಯಾಯ ಮಹೋತ್ಸವದಲಿ ಬಡಗುಮಾಳಿಗೆಯಲ್ಲಿ ವಿಶೇಷ ಅರಳು ಗದ್ದಿಗೆ ಉಪಚಾರ

ಶ್ರೀ ಕೃಷ್ಣ ಮಠದಲ್ಲಿ ಪಲಿಮಾರು ಪರ್ಯಾಯ ಮಹೋತ್ಸವದಲಿ ಬಡಗುಮಾಳಿಗೆಯಲ್ಲಿ ವಿಶೇಷ ಅರಳು ಗದ್ದಿಗೆಯಲ್ಲಿ ಗಂಧಾದಿ ಉಪಚಾರದೊಂದಿಗೆ ಮಾಲಿಕೆ ಮಂಗಳಾರತಿ.

ಶ್ರೀ ಕೃಷ್ಣ ಮಠದಲ್ಲಿ ಪಲಿಮಾರು ಪರ್ಯಾಯ ಮಹೋತ್ಸವದಲ್ಲಿ ಪಂಚಮ ಪರ್ಯಾಯದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯವರಿಂದ ಅಕ್ಷಯ ಪಾತ್ರೆ ಸ್ವೀಕಾರ.

ಶ್ರೀ ಕೃಷ್ಣ ಮಠದಲ್ಲಿ ಪಲಿಮಾರು ಪರ್ಯಾಯ ಮಹೋತ್ಸವದಲ್ಲಿ ಪಲಿಮಾರು ಸ್ವಾಮೀಜಿಯವರಿಂದ ಕನಕನ ಕಿಂಡಿ ಹಾಗೂ ನವಗ್ರಹ ಕಿಂಡಿ ಇಂದ ಶ್ರೀ ಕೃಷ್ಣ ದರ್ಶನ .

ಶ್ರೀ ಕೃಷ್ಣ ಮಠದಲ್ಲಿ ಪಲಿಮಾರು ಪರ್ಯಾಯ ಮಹೋತ್ಸವದ ದರ್ಬಾರಿನಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ  ತಾಯಿಗೆ ನಮನ.  

No Comments

Leave A Comment