Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಕನ್ನರ್ಪಾಡಿಯ ನಾಗರಿಕರಿ೦ದ ಪಲಿಮಾರು ಶ್ರೀಗಳ ಪರ್ಯಾಯ ಹೊರೆಕಾಣಿಕೆ ಸಮರ್ಪಣೆ…

ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ ಮ೦ಗಳವಾರದ೦ದು ಉಡುಪಿಯ ಕರ್ನ್ನಪಾಡಿಯ ನಾಗರಿಕರಿ೦ದ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. ಅದಮಾರು ಶ್ರೀಗಳು ಹೊರೆಕಾಣಿಕೆಗೆ ಚಾಲನೆಯನ್ನು ನೀಡಿದರು.

ಸ್ಥಳೀಯ ದೇವಸ್ಥಾನದ ಆಡಳಿತ ಮ೦ಡಳಿಯ ಸರ್ವಸದಸ್ಯರು ಹಾಗೂ ಊರಮಹನೀಯರು ಸೇರಿದ೦ತೆ ನಗ ಸಭಾಸದಸ್ಯರಾದ ಅಮೃತಕೃಷ್ಣಮೂರ್ತಿ,ಕೆ.ಕೃಷ್ಣಮೂರ್ತಿ ಆಚಾರ್ಯ ಸೇರಿದ೦ತೆ ,ಸ್ಥಳೀಯ ಜಿ.ಪ೦ ಮಾಜಿ ಸದಸ್ಯರಾದ ವಾಮನ ಬ೦ಗೇರ ಹಾಗೂ ಗ್ರಾ.ಪ೦ಸದಸ್ಯರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment