Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಉಡುಪಿ:ಶ್ರೀಪಲಿಮಾರುಮಠಾದೀಶರಾದಶ್ರೀಶ್ರೀವಿದ್ಯಾಧೀಶತೀರ್ಥಶ್ರೀಪಾದರದ್ವಿತೀಯಪರ್ಯಾಯಮಹೋತ್ಸವಕ್ಕೆ ಸಕಲ ಸಿದ್ದತೆ

ಶ್ರೀಪಲಿಮಾರುಮಠಾದೀಶರಾದಶ್ರೀಶ್ರೀವಿದ್ಯಾಧೀಶತೀರ್ಥಶ್ರೀಪಾದರದ್ವಿತೀಯಪರ್ಯಾಯಮಹೋತ್ಸವದಕ್ಷಣಗಣನೆಪ್ರಾರಂಭವಾಗಿದ್ದುಉಡುಪಿನಗರವಿಡೀವಿಶಿಷ್ಟವಾದ ವಿದ್ಯುತ್ದೀಪಾಲಂಕಾರ,ಧ್ವಜಗಳು, ಸ್ವಾಗತಕಮಾನುಗಳುಇತ್ಯಾದಿಗಳಿಂದಅಲಂಕೃತಗೊಂಡುಕಂಗೊಳಿಸುತ್ತಿದೆ,
ಜನವರಿ17ಸಾಯಂಕಾಲ 7ಗಂಟೆಗೆರಥವೀಥಿಯಶ್ರೀಪರವಿದ್ಯಾಮಂಟಪದಲ್ಲಿಐತಿಹಾಸಿಕಪಂಚಮಪರ್ಯಾಯವನ್ನುಯಶಸ್ವಿಯಾಗಿಮುಗಿಸಿದಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರನ್ನುಮತ್ತುಅವರಶಿಷ್ಯಶ್ರೀಶ್ರೀವಿಶ್ವಪ್ರಸನ್ನತೀರ್ಥಶ್ರೀಪಾದರನ್ನುಅಭಿವಂದಿಸುವಕಾರ್ಯಕ್ರಮಜರುಗಲಿದೆ. ಶ್ರೀಶ್ರೀವಿದ್ಯಾಧೀಶತೀರ್ಥಶ್ರೀಪಾದರಅಧ್ಯಕ್ಷತೆಯಲ್ಲಿನಡೆಯುವ ಈ ಸಮಾರಂಭದಲ್ಲಿರಾಜರ್ಷಿಡಾವೀರೇಂದ್ರಹೆಗ್ಗಡೆ, ಶ್ರೀಪ್ರಮೋದ್ಮಧ್ವರಾಜ್,ಶ್ರೀಮತಿಶೋಭಾಕರಂದ್ಲಾಜೆ, ಶ್ರೀಪಿ.ಜಿಅರ್ಸಿಂದ್ಯಾ, ಮಾಜಿಶಾಸಕಶ್ರೀರಘುಪತಿಭಟ್, ಶ್ರೀಡಾ.ಮೋಹನ್ಆಳ್ವ , ವಿದ್ವಾನ್ಶ್ರೀಸತ್ಯನಾರಾಯಣಅಚಾರ್ಯ, ಮುಂತಾದಗಣ್ಯರುಭಾಗವಹಿಸಿಲಿದ್ದಾರೆ. 17 ರ ರಾತ್ರಿ 8ರಿಂದರಾಜಾಂಗಣಪಾರ್ಕಿಂಗ್ಪ್ರದೇಶದಲ್ಲಿಸಾರ್ವಜನಿಕಅನ್ನಸಂತರ್ಪಣೆಜರುಗಲಿದೆ.

18ಜನವರಿ2018 ಪ್ರಾತ:ಕಾಲ3ಗಂಟೆಗೆಸರಿಯಾಗಿಜೋಡುಕಟ್ಟೆಯಿಂದಸಾತ್ವಿಕವೈಭವದಪರ್ಯಯೋತ್ಸವದಮೆರವಣಿಗೆಶ್ರೀಪಲಿಮಾರುಮಠದಪಟ್ಟದದೇವರುಹಾಗೂಅಷ್ಟಮಠಾಧೀಶರೊಂದಿಗೆ ,ವಿದ್ವಾಂಸರು, ನಾಡಿನಗಣ್ಯರೊಂದಿಗೆಹಾಗೂಸಹಸ್ರಾರುಭಕ್ತಾದಿಗಳೊಂದಿಗೆವೇದಘೋಷಪೂರ್ವಕವಾಗಿರಾಜಗಾಂಭೀರ್ಯದಿಂದಕವಿಮುದ್ದಣ್ಣಮಾರ್ಗವಾಗಿಸಾಗಿಕನಕದಾಸರಸ್ತೆಯಮೂಲಕರಥವೀಥಿಗೆತಲುಪಲಿದೆ .

ಮೆರವಣಿಗೆಯಲ್ಲಿಆಕರ್ಷಕವಾದಸುಮಾರು15ಕ್ಕೂಮಿಕ್ಕಿಟ್ಯಾಬ್ಲೋಗಳು ,ಹಾಗೂ60ಕ್ಕೂಮೇಲ್ಪಟ್ಟುವರ್ಣಮಯಜಾನಪದಹಾಗೂಕಲಾತಂಡಗಳು , ವೈವಿದ್ಯಮಯಡೋಲುಹಾಗೂವಾದ್ಯಗಳುಭಾಗವಹಿಸಲಿದೆ.ನೂರರುಸಂಕೀರ್ತನೆಹಾಗೂಭಜನಾತಂಡಗಳುಭಾಗವಹಿಸಲಿವೆ.

ಪ್ರಾತ:ಕಾಲ6.35 ರ ಸುಮೂರ್ತದಲ್ಲಿಶ್ರೀಶ್ರೀವಿದ್ಯಾಧೀಶತೀರ್ಥಶ್ರೀಪಾದರುಸರ್ವಜ್ನಪೀಠಾರೋಹಣಗೈಯಲಿದ್ದಾರೆ. ತದನಂತರರಾಜಾಂಗಣದಲ್ಲಿವೈಭವದಪರ್ಯಾಯದರ್ಬಾರ್ಪ್ರಾರಂಭಗೊಳ್ಳಲಿದೆ, ಈ ದರ್ಬಾರ್ಸಮಾರಂಭದಲ್ಲಿಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರನ್ನುವಿಶೇಷವಾಗಿಶ್ರೀಶ್ರೀವಿದ್ಯಾಧೀಶತೀರ್ಥಶ್ರೀಪಾದರುಅಭಿವಂದಿಸಲಿದ್ದಾರೆ, ಹಾಗೂರಾಜರ್ಷಿಡಾವಿರೇಂದ್ರಹೆಗ್ಗಡೆಯವರನ್ನುವಿಶೇಷವಾಗಿಗೌರವಿಸಲಿದ್ದಾರೆ.

ಶ್ರೀಕೆವಾಸುದೇವಆಸ್ರಣ್ಣ,ಡಾಮೋಹನ್ಆಳ್ವ,ನೇರಂಬಳ್ಳಿರಾಘವೇಂದ್ರರಾವ್ ,ಮಯೂರಶ್ರೀನೀವಾಸರಾವ್ , ಶ್ರೀಕೆನಾಗರಾಜಪುರಾಣಿಕ , ಅಡ್ಕರಾಘವೇಂದ್ರರಾವ್ , ಡಾರಾಜೇಂದ್ರಸಿಂಗ್ ( ಮ್ಯಾಗಸ್ಸೆಪ್ರಶಸ್ತಿವಿಜೇತರು) ಶ್ರೀಮಧುಪಂಡಿತ್ದಾಸ್ ( ಇಸ್ಕಾನ್) ಶ್ರೀಕಿಶೋರ್ಆಳ್ವ, ಶ್ರೀಕೆರಾಮ್ಪ್ರಸಾದ್ಭಟ್, ಚೆನೈ, ಶ್ರೀಅಪ್ಪಣ್ಣಹೆಗ್ಡೆ, ಶ್ರೀಗೋಪಾಲ್ಮೊಗೆರಾಯ, ಶ್ರೀಬಿ.ಆರ್.ಶೆಟ್ಟಿ,ಇವರುಪರ್ಯಾಯದರ್ಭಾರಿನಲ್ಲಿಸಮ್ಮಾನಗೊಳ್ಳಲಿರುವವಿಶೇಷಅಹ್ವಾನಿತರು.

ದರ್ಭಾರ್ನಂತರಶ್ರೀಕೃಷ್ಣನಿಗೆಲಕ್ಷತುಳಸಿಅರ್ಚನೆಯೊಂದಿಗೆಶ್ರೀಶ್ರೀವಿದ್ಯಾಧೀಶತೀರ್ಥಶ್ರೀಪಾದರದ್ವಿತಿಯಪರ್ಯಾಯದಪ್ರಥಮಮಹಾಪೂಜೆಯನ್ನುನೆರವೇರಿಸಲಿದ್ದಾರೆ.

ಅದೇದಿನಬೆಳ್ಳಿಗ್ಗೆಶ್ರೀಪಾದರಸಂಕಲ್ಪದಂತೆ2ವರ್ಷಗಳಆಖಂಡಭಜನಾಕಾರ್ಯಕ್ರಮಉದ್ಗಾಟನೆಗೊಳ್ಳಲಿದೆ. ಮಹಾಪೂಜಾನಂತರ, ಸಾರ್ವಜನಿಕಮಹಾಅನ್ನಸಂತರ್ಪಣೆನೆರವೇರಲಿದೆ.

ಸಂಜೆ4ಗಂಟೆಗೆರಾಜಾಂಗಣದಲ್ಲಿಭಂಡಾರಕೇರಿಮಠಾಧೀಶರಿಂದನಿರಂತರಜ್ಞಾನಯಜ್ಞದಪ್ರವಚನಉದ್ಘಾಟನೆಗೊಳ್ಳಲಿದೆ.

ಸಂಜೆ5ಕ್ಕೆನಡೆಯುವವಿಶೇಷಕಾರ್ಯಕ್ರಮದಲ್ಲಿಕೇಂದ್ರಸಚಿವರಾದಅನಂತಕುಮಾರ್ಹೆಗಡೆ, ಶ್ರೀಪಿ,ಜಿ,ಅರ್ಸಿಂದ್ಯಾ, ಮುಂತಾದಗಣ್ಯರಉಪಸ್ಥಿತಿಯಲ್ಲಿಸಭಾಕಾರ್ಯಕ್ರಮಜರುಗಲಿವೆ. ಅಂದಿನಿಂದಜನವರಿ 29 ರ ತನಕಸಂಜೆ7ಗಂಟೆಗೆವಿಶೇಷಸಾಂಸ್ಕೃತಿಕಕಾರ್ಯಕ್ರಮಗಳುಜರುಗಲಿವೆ.

ನಾಡಿನಎಲ್ಲಾಗಣ್ಯರುಹಾಗೂಶ್ರೀಕೃಷ್ಣಭಕ್ತರನ್ನುಶ್ರೀಪಲಿಮಾರುಮಠ, ಹಾಗೂಶ್ರೀಪಲಿಮಾರುಪರ್ಯಾಯಸ್ವಾಗತಸಮಿತಿಹಾರ್ದಿಕವಾಗಿಸ್ವಾಗತಿಸುತ್ತದೆಎಂದುಸ್ವಾಗತಸಮಿತಿಯಕಾರ್ಯದ್ಯಕ್ಷಬಾಲಾಜಿರಾಘವೇಂದ್ರಆಚಾರ್ಯಪತ್ರಿಕಾಗೋಷ್ಠಿಯಲ್ಲಿತಿಳಿಸಿದ್ದಾರೆ.

ಸ್ವಾಗತಸಮಿತಿಯಸಂಚಾಲಕರಾದಹರಿನಾರಾಯಣದಾಸಅಸ್ರಣ್ಣ, ಪ್ರದಾನಕಾರ್ಯದರ್ಶಿಗಳಾದಮಟ್ಟುಲಕ್ಷೀನಾರಾಯಣರಾವ್, ಶ್ರೀಕೆಪದ್ಮನಾಭಭಟ್, ಶ್ರೀಪ್ರಹ್ಲಾದಪಿಅರ್, ಖಜಾಂಚಿರಮೇಶ್ರಾವ್ಬೀಡು, ಅದ್ಯಕ್ಷರಾದಶ್ರೀಶ್ರೀಧರ್ಭಟ್,ವಿಜಯರಾಘವ ರಾವ್

ಮೆರವಣಿಗೆಸಮಿತಿಸಂಚಾಲಕಬೈಕಾಡಿಸುಪ್ರಸಾದಶೆಟ್ಟಿ,ಜತೆಕಾರ್ಯದರ್ಶಿಗಳಾದಶ್ರೀವಿಷ್ಣುಪ್ರಸಾದ್ಪಾಡಿಗಾರ್ಮತ್ತುಶ್ರೀವಿಷ್ಣುಅಚಾರ್ಯಉಪಸ್ಥಿತರಿದ್ದರು.

No Comments

Leave A Comment